PRAJAAKEEYA

  • Information

  • 0

App Description

Totally Information About KPJP Prajaakeeya ರಾಜಕೀಯ ಅಭ್ಯರ್ಥಿಗೆ... ಜಾತಿ ಬಲ , ಹಣ ಬಲ , ತೋಳ್ ಬಲ , ದೊಡ್ಡ ದೊಡ್ಡ ಪಕ್ಷಗಳ ಹೆಸರಿನ ಬಲ, ಅಭ್ಯರ್ಥಿಯ ಹೆಸರು ಪ್ರಖ್ಯಾತಿ ಬಲ, ಅನುಕಂಪದ ( ಸಿಂಪತಿ ) ಬಲ ಬೇಕು ಇವೇ ಮುಖ್ಯ ಮಾನದಂಡ. ಪ್ರಜಾಕೀಯ ಅಭ್ಯರ್ಥಿಗೆ... ರಾಜ್ಯ ಮತ್ತು ಅವರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆ, ಅದಕ್ಕೆ ಪರಿಹಾರವೇನು ? ಅದಕ್ಕೆ ತಗಲುವ ಖರ್ಚು ಮತ್ತು ಸಮಯವೆಷ್ಟು ? ಅದರ ಬಾಳಿಕೆ ಎಷ್ಟು ವರ್ಷ ? ಇವೆಲ್ಲವನ್ನು ಪ್ರಜಾಪ್ರಭುಗಳ ನೇರ ಸಂಪರ್ಕದಲ್ಲಿದ್ದು ಪ್ರತಿ ಹಂತವು ಅವರಿಗೆ ಕಾಣುವಂತೆ ಪಾರದರ್ಶಕತೆಯಿಂದ ಕೆಲಸ ಮಾಡವುದೆ ಮುಖ್ಯ ಮಾನದಂಡ. ದುಡ್ಡು ಹಾಕಿ , ದುಡ್ಡು ಕಲೆಕ್ಟ್ ಮಾಡಿ , ದುಡ್ಡು ಖರ್ಚು ಮಾಡಿ , ಗೆದ್ದ ಮೇಲೆ ದುಡ್ಡು X ದುಡ್ಡು X ದುಡ್ಡು x ದುಡ್ಡು ಮಾಡೋ ನಾಯಕರ ಬಿಸಿನೆಸ್ ರಾಜಕಾರಣ ಬೇಡ.ನಮಗೆ ನಾಯಕರು ಬೇಡ. ನಮಗೆ " ಸೂಪರ್ ಕಾರ್ಮಿಕರು" ಬೇಕು. ಪ್ರಜೆಗಳ ಪರಿಶ್ರಮದ ಬೆವರಿನ ಫಲವಾದ ಹಣವನ್ನು, ಪರಿಪೂರ್ಣವಾಗಿ X ಪಾರದರ್ಶಕತೆಯಿಂದ X ಪ್ರಜ್ಞಾವಂತಿಕೆಯಿಂದ X ಪರಿಣಾಮಕಾರಿಯಾಗಿ ನಿಮ್ಮ ಕ್ಷೇತ್ರದ ಪ್ರಜೆಗಳ ಜೊತೆ ನಿರಂತರ ಸಂಪರ್ಕವಿದ್ದುಕೆಲಸ ಮಾಡಿ ಅದರ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ಜನರಿಗೆ ಕೊಡುವ ಒಂದು ವ್ಯವಸ್ಥೆಯೇ ಪ್ರಜಾಕೀಯ . In Raajakeeya One becomes a leader by investing, collecting and spending money to win elections and multiplying Money x Money x Money by making politics as a business. In Prajaakeeya Reject leaders we need only “ SUPER WORKERS ”. People’s money should be spent for the welfare of the people through proper understanding of the problems and providing SMART solutions with HONESTY & Complete TRANSPARENCY Stage By Stage and a vision for overall development. To contest Elections candidate requires complete understanding of the problems of the state and their respective constituency and provide solutions with accurate knowledge of how much money is required and time taken to complete it. how each step can be taken with complete transparency and being in constant touch with the people. these are the basic necessity we look from a candidate to reach the voter.

More

Ratings & Reviews

  • No ratings & reviews found

loading...

You May Also Like